ಶುಕ್ರ ವಾರ ಕ್ಷೌರ ನಿಷಿದ್ಧ…ಏಕೆ ?
✂️ ✂️
ಶುಕ್ರವಾರ ಕ್ಷೌರ ನಿಷಿದ್ದ ಏಕೆ ಹೇಳಿದ್ದಾರೆ ಎಂದು ಎಂದಾದರು ಆಲೋಚಿಸಿದ್ದೀರಾ ?
ನಾಡಿ ಜ್ಯೋತಿಷ್ಯದಲ್ಲಿ ಅದಕ್ಕೊಂದು ತರ್ಕವಿದೆ ಸಂಬಂಧವಿದೆ.
ನಾಡಿ ಕಾರಕತ್ವಗಳು
ಶುಕ್ರವಾರಕ್ಕೆ – ಶುಕ್ರ ಅಧಿಪತಿ
ತಲೆ ಕೂದಲಿಗೆ – ಕೇತು ಅಧಿಪತಿ
ಶುಕ್ರ+ ಕೇತು
ಶುಕ್ರ – ಅಂದರೆ
ಹಣ ಹೆಂಡತಿ,ವಾಹನ ಮನೆ..
ಕೇತು ಅಂದರೆ –
ವಿವಾದಗಳು.
ಕ್ಷೌರದಿಂದ ಬರಬಹುದಾದ ಸಂಭಾವ್ಯ ತೊಂದರೆಗಳು
೧. ಹಣಕಾಸಿನ ತೊಂದರೆಗಳು
೨ .ವಾಹನದ ತೊಂದರೆಗಳು
೩ .ಹೆಂಡತಿಯೊಡನೆ ವಿವಾದ ಮನಸ್ತಾಪ,ಕಿರಿ ಕಿರಿ.
೪ .ಮನೆ ರಿಪೇರಿ ದುರಸ್ತೀ ಖರ್ಚುಗಳು
೫ .ಇತರೆ ಸ್ತ್ರೀ ಯರೊಡನೆ ವಿವಾದಗಳು.
ಇನ್ನು ಮುಂತಾದ ಸೂಕ್ಷ್ಮ ರಹಸ್ಯ ಗಳಿವೆ…
ಕ್ಷೌರಕ್ಕೆ ಉತ್ತಮ ದಿನ ಗಳು…..
ಸೋಮವಾರ ಮತ್ತು
ಬುಧವಾರ ಕ್ಷೌರ ಉತ್ತಮ ಆರೋಗ್ಯ ಆಯುಷ್ಯ ಹಣಕಾಸಿನ ಹರಿವು ಉತ್ತಮ ಗೊಳಿಸುವಲ್ಲಿ ಸಹಕಾರಿ ಯಾಗುತ್ತದೆ..
ಮಂಗಳವಾರ ರಜೆಗೆ ಕಾರಣ ಕುಜನ ವೃತ್ತಿ ಮಾಡುವವರು ಕ್ಷೌರಿಕ ರಿಗೆ ಶನಿಗೆ ಸಂಬಂಧ ಪಟ್ಟ ಕತ್ತರಿ ✂️ ಕತ್ತಿ ಶನಿಯ ವಸ್ತುಗಳನ್ನು ಬಳಸಿ ಕೆಲಸ ಮಾಡುವ ಸಲುವಾಗಿ…
ಮೇಷ ರಾಶಿಯಲ್ಲಿ ವೃತ್ತಿ ಕಾರಕ ಶನಿ ದೇವರು ನೀಚನಾಗುವ ಕಾರಣ ದಿಂದಾಗಿ ಶನಿ ದೇವರು ಕುಜನ ಸಂಬಂಧ ಒಳ್ಳೆಯದಲ್ಲದ ಕಾರಣಕ್ಕೆ ಎಂದು ಭಾವಿಸಿ ಮಂಗಳವಾರ ರಜೆ ಘೋಷಿಸಲಾಗಿದೆ..