ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಗೋವಿಂದ ದಾಮೋದರ ಸ್ತೋತ್ರಂ

ಗೋವಿಂದ ದಾಮೋದರ ಸ್ತೋತ್ರಂ..

ಶ್ರೀಕೃಷ್ಣ ಗೋವಿಂದ ಹರೇ ಮುರಾರೇ
ಹೇ ನಾಥ ನಾರಾಯಣ ವಾಸುದೇವ ।
ಜಿಹ್ವೇ ಪಿಬಸ್ವಾಮೃತಮೇತದೇವ
ಗೋವಿಂದ ದಾಮೋದರ ಮಾಧವೇತಿ ॥ 1

ವಿಕ್ರೇತುಕಾಮಾಖಿಲಗೋಪಕನ್ಯಾ
ಮುರಾರಿಪಾದಾರ್ಪಿತಚಿತ್ತವೃತ್ತಿಃ ।
ದಧ್ಯಾದಿಕಂ ಮೋಹವಶಾದವೋಚತ್
ಗೋವಿಂದ ದಾಮೋದರ ಮಾಧವೇತಿ ॥ 2

ಗೃಹೇ ಗೃಹೇ ಗೋಪವಧೂಕದಂಬಾಃ
ಸರ್ವೇ ಮಿಲಿತ್ವಾ ಸಮವಾಪ್ಯ ಯೋಗಮ್ ।
ಪುಣ್ಯಾನಿ ನಾಮಾನಿ ಪಠಂತಿ ನಿತ್ಯಂ
ಗೋವಿಂದ ದಾಮೋದರ ಮಾಧವೇತಿ ॥ 3

ಸುಖಂ ಶಯಾನಾ ನಿಲಯೇ ನಿಜೇಽಪಿ
ನಾಮಾನಿ ವಿಷ್ಣೋಃ ಪ್ರವದಂತಿ ಮರ್ತ್ಯಾಃ ।
ತೇ ನಿಶ್ಚಿತಂ ತನ್ಮಯತಾಂ ವ್ರಜಂತಿ
ಗೋವಿಂದ ದಾಮೋದರ ಮಾಧವೇತಿ ॥ 4

  ‌ಶ್ರೀ ಸಂಕಷ್ಟಹರಗಣಪತಿ ಅಷ್ಟೋತ್ತರ ಶತನಾಮಾವಳಿ

ಜಿಹ್ವೇ ಸದೈವಂ ಭಜ ಸುಂದರಾಣಿ
ನಾಮಾನಿ ಕೃಷ್ಣಸ್ಯ ಮನೋಹರಾಣಿ ।
ಸಮಸ್ತ ಭಕ್ತಾರ್ತಿವಿನಾಶನಾನಿ
ಗೋವಿಂದ ದಾಮೋದರ ಮಾಧವೇತಿ ॥ 5

ಸುಖಾವಸಾನೇ ಇದಮೇವ ಸಾರಂ
ದುಃಖಾವಸಾನೇ ಇದಮೇವ ಜ್ಞೇಯಮ್ ।
ದೇಹಾವಸಾನೇ ಇದಮೇವ ಜಾಪ್ಯಂ
ಗೋವಿಂದ ದಾಮೋದರ ಮಾಧವೇತಿ ॥ 6

ಜಿಹ್ವೇ ರಸಜ್ಞೇ ಮಧುರಪ್ರಿಯೇ ತ್ವಂ
ಸತ್ಯಂ ಹಿತಂ ತ್ವಾಂ ಪರಮಂ ವದಾಮಿ ।
ಅವರ್ಣಯೇಥಾ ಮಧುರಾಕ್ಷರಾಣಿ
ಗೋವಿಂದ ದಾಮೋದರ ಮಾಧವೇತಿ ॥ 7

ತ್ವಾಮೇವ ಯಾಚೇ ಮಮ ದೇಹಿ ಜಿಹ್ವೇ
ಸಮಾಗತೇ ದಂಡಧರೇ ಕೃತಾಂತೇ ।
ವಕ್ತವ್ಯಮೇವಂ ಮಧುರಂ ಸುಭಕ್ತ್ಯಾ
ಗೋವಿಂದ ದಾಮೋದರ ಮಾಧವೇತಿ ॥ 8

  ಗಣೇಶನಿಗೆ ವಿಶೇಷವಾಗಿ ಗರಿಕೆಯನ್ನು ಏಕೆ ಅರ್ಪಿಸಲಾಗುತ್ತದೆ …?

ಶ್ರೀಕೃಷ್ಣ ರಾಧಾವರ ಗೋಕುಲೇಶ
ಗೋಪಾಲ ಗೋವರ್ಧನನಾಥ ವಿಷ್ಣೋ ।
ಜಿಹ್ವೇ ಪಿಬಸ್ವಾಮೃತಮೇತದೇವ
ಗೋವಿಂದ ದಾಮೋದರ ಮಾಧವೇತಿ ॥ 9

ಓಂ ನಮೋ ಭಗವತೇ ವಾಸುದೇವಾಯ ನಮೋ ನಮಃ.

ಶ್ರೀ ಕೃಷ್ಣಾರ್ಪಣಮಸ್ತು.

Leave a Reply

Your email address will not be published. Required fields are marked *

Translate »