ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಗ್ರಾಮದೇವತೆ ಮಹಿಮೆ, ಮಂತ್ರ, ಅನುಗ್ರಹ

ಗ್ರಾಮದೇವತೆ ಮಹಿಮೆ..!

ಗ್ರಾಮದೇವತೆಯನ್ನು ಪೂಜಿಸುವುದರಿಂದ ಗ್ರಾಮದಲ್ಲಿ ಹರಡುವ ರೋಗಗಳು ˌ ಶತ್ರುಭಾಧೆ ˌ ಚೋರಭಾಧೆ ˌ ಮಾರಕಾದಿ ಉಪದ್ರವಗಳಿಂದ ನಾವು ಪಾರಾಗಬಹುದು.

ಗ್ರಾಮ ದೇವತೆ ಕೋಪಗೊಂಡರೆ ಗ್ರಾಮ ಕಳಾಹೀನವಾಗುವುದು. ಕ್ಷಾಮ ˌ ರೋಗ ˌ ರುಜಿನಗಳು ಬಂದು ಗ್ರಾಮವನ್ನು ನಾಶ ಮಾಡುವುದು.

ಗ್ರಾಮ ದೇವತೆಯ ತೃಪ್ತಿಗಾಗಿ ಪೂಜೆ ˌ ಅಭಿಷೇಕ ˌ ಹವನ ˌ ಹೋಮ ˌ ಅನ್ನ ಸಂತರ್ಪಣೆ ಮಾಡಬೇಕು. ತಾಯಿಯನ್ನು ತಲೆಯ ಮೇಲೆ ಹೊತ್ತು ಕೊಂಡು ಇಡೀ ಗ್ರಾಮವನ್ನೆಲ್ಲಾ ಸುತ್ತಾಡಿ ಬರಬೇಕು. ಇದರಿಂದ ಸಂತುಷ್ಟಗೊಂಡು ತಾಯಿಯು ಗ್ರಾಮವನ್ನು ಕಾಪಾಡುವಳು.

  ಮಹಾ ವಿಷ್ಣು ಸ್ತೋತ್ರಂ - ಗರುಡಗಮನ ತವ

ಗ್ರಾಮದೇವತೆಯ ಮಂತ್ರ

ಓಂ ಜ್ವಲ ಜ್ವಲ ಜ್ವಾಲಾಮುಖಿ ಜ್ವಾಲಾಮುಖಿ
ಜ್ವಾಲಾ ಕರಾಳವದನೆ ˌ ಓಂ ಮಹಾಮಾರಿ ಆತ್ರ ಆಗಚ್ಭ ˌ ಅತ್ರ ತಿಷ್ಟಳಂಕ ಶಕ್ತಿ ˌ ಶಾಂಭವಿ ಶಾಂತಿಂ ಕುರು ಕುರು ಜಡಿ ನಾಯಕಿ ˌ ಹ್ರೀಂ ಹಸಕಹ ಹ್ರೀಂ ಮಯಿ ಶೋಣಿಕೆ ಮಂ ಮಾರಿ ಗ್ರಾಮ ರಕ್ಷರಕ್ಷ ಶ್ರೀಂ ಶ್ರೇಯಸಿ ತುಷ್ಟಿಂ ಕರೋಮಿ ಸ್ವಾಹಾ

ಎಂದು 108 ಸಲ ಜಪಿಸಿದರೆ ತಾಯಿಯ ಅನುಗ್ರಹವಾಗುವುದು.

ಈ ಮಂತ್ರವನ್ನು 10ˌ000 ಸಲ ಜಪ ಮಾಡಿ ಆ ಗ್ರಾಮ ದೇವತೆಯನ್ನು ಸ್ಮರಿಸಿ ಮಲಗಿದರೆ ಆ ಗ್ರಾಮದಲ್ಲಿ ಆಗುವ ವಿದ್ಯಾಮಾನಗಳೆಲ್ಲವೂ ತಿಳಿಯುತ್ತವೆ.

  ಮಂಕೀ ಟ್ರಾಪ್ - ಎಲ್ಲರ ಕಥೆ

ತಾಯಿಗೆ ತಂಬಿಟ್ಟು ದೀಪ ಇಡಿ.
ಕೋಸಂಬರಿ ಪಾನಕ ನೈವೇದ್ಯ ಮಾಡಿರಿ.

ಮೂಲ ವಿಚಾರ ನೀಡಿದವರು
ಪೂಜ್ಯ ಗುರುಗಳು ವೇದಬ್ರಹ್ಮ ಶ್ರೀ ಗುಂಜೂರು ರಾಮಚಂದ್ರ ಶಾಸ್ರ್ತೀಗಳು.

Leave a Reply

Your email address will not be published. Required fields are marked *

Translate »