ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಪಂಚಭೂತ ಮಂತ್ರಗಳು

ಪಂಚಭೂತ ಮಂತ್ರಗಳು…

ಮುಂಜಾನೆ ಸೂರ್ಯೋದಯಕ್ಕು ಮುಂಚೆ ಬೇಗ ಎದ್ದು, ಸ್ನಾನ ನಂತರ, ಪಂಚಭೂತ ಮಂತ್ರ ಪಠಿಸಿ, ಮಂತ್ರವನ್ನ ಪೂರ್ವ ದಿಕ್ಕಿಗೆ ಮುಖಮಾಡಿ, 11 / 21 / 108 ಬಾರಿ ಜಪಿಸಿ.

  • ಪಂಚಬೂತ ಮಂತ್ರಗಳನ್ನು ಪಟಿಸುವುದರಿಂದ ರೋಗ ಮತ್ತು ಹಸಿವಿನಿಂದ ಪಾರಗಲು, ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು.
  • ಪಂಚಭೂತಗಳೇ ಪ್ರಕೃತಿ, ನಮ್ಮನ್ನ ನಿಯಂತ್ರಣ ಮಾಡುತ್ತಿರುವುದು, ಕಾಪಾಡುವುದು, ನಿರ್ನಾಮ ಮಾಡುವುದು ಕೂಡ, ಪಂಚಭೂತ ಇಲ್ಲದೆ ಮನುಷ್ಯ ಜೀವಸಂಕುಲ ನಶ್ವರ.
  • ಪಂಚಭೂತಗಳನ್ನು ಏಕಾಗ್ರಚಿತ್ತದಿಂದ ನನ್ನ ಮನಸ್ಸಿನ ಪಾಪಗಳನ್ನು ಶಮನ ಮಾಡುವಂತೆ ಬೇಡಿಕೊಂಡು ಮುಂದೆ ಹೋಸ ಮನಸ್ಸಿನೊಂದಿಗೆ ಬದುಕುವುದಾಗಿ ಹೇಳಿಬಿಡು. ಮನಸ್ಸಿನ ತಪ್ಪುಗಳನ್ನು ಪಂಚಬೂತಗಳು ಕ್ಷಮಿಸಿ ನಿಮ್ಮನ್ನ ಶುದ್ದ ಮಾಡುತ್ತವೆ.
  ಗಣೇಶ ಚತುರ್ಥಿ ಶಾಸ್ತ್ರೋಕ್ತ ಪೂಜಾ ವಿಧಾನ..!

:ಆಕಾಶ:
ಓಂ ಹ್ರೌಂ ಸದಾಶಿವಾಯ ಆಕಾಶ ಅಧಿಪತಿಯೇ ಶಾಂತ್ಯಾತೀತ ಕಲಾತ್ಮನೇ ಹುಂ ಫಟ್ ಸ್ವಾಹ

:ಜಲ:
ಓಂ ಹ್ರೀಂ ವೈಷ್ಣವೇ ಜಲ ಅಧಿಪತಿಯೇ ಪ್ರತಿಷ್ಟ ಕಲಾತ್ಮನೇ ಹುಂ ಫಟ್ ಸ್ವಾಹ

:ವಾಯು:
ಓಂ ಹ್ರೌಂ ಈಶಾನ್ಯಾಯ ವಾಯುವ್ಯ ಅಧಿಪತಿಯೇ ಶಾಂತಿ ಕಲಾತ್ಮನೇ ಸ್ವಾಹ

:ಅಗ್ನಿ:
ಓಂ ಹ್ರೂಂ ರೌದ್ರಾಯ ತೆಜೋಧಿಪತಿಯೆ ವಿದಾ ಕಲಾತ್ಮನೇ ಹುಂ ಪಟ್ ಸ್ವಾಹ

:ಭೂಮಿ:
ಓಂ ಹ್ರಂ ಬ್ರಾಹ್ಮಣೇ ಪೃಥ್ವಿ ವ್ಯಾಧಿಪತಿಯೇ ನೀವೃತ್ತಿ ಕಲಾತ್ಮನೇ ಹುಂ ಪಟ್ ಸ್ವಾಹ

  ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಜಪದ ಮಹತ್ವ , ಪಾರಾಯಣ ಸಮಯ, ಪದ್ಧತಿ

Leave a Reply

Your email address will not be published. Required fields are marked *

Translate »