ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

Surya Grahana ಸೂರ್ಯ ಗ್ರಹಣ 25.10.22  ಮಂಗಳವಾರ

ಆಶ್ವಯುಜ ಅಮಾವಾಸ್ಯೆ  ಚಿತ್ತಾ ನಕ್ಷತ್ರ, ತುಲಾ ರಾಶಿ 25.10.22  ಮಂಗಳವಾರ ಸೂರ್ಯ ಗ್ರಹಣ

ಮಧ್ಯ ಕಾಲ : 05.47 PM

ಸೂರ್ಯಾಸ್ತ ಕಾಲ : 5.57 pm
( ಬೆಂಗಳೂರು )

ಮೋಕ್ಷ ಕಾಲ :6.20 pm
(ಸೂರ್ಯಾಸ್ತ ನಂತರ)

ಗ್ರಹಣದ ಒಟ್ಟು ಕಾಲ : 57 ನಿಮಿಷ

ಈ ಸಮಯದ ನಂತರ ಕೂಡಲೇ ಗ್ರಹಣಸ್ಪರ್ಶ ಸ್ನಾನ ಮಾಡುವುದು. ಗ್ರಹಣ ಮೋಕ್ಷ ನಂತರ ಅಂದರೆ 6.20ರ ನಂತರ ಸ್ನಾನ ಮಾಡುವುದು. ಆದರೆ ಪಲಾಹಾರ ಭೋಜನ ಇಲ್ಲ.

ಗ್ರಹಣ ಮೋಕ್ಷಾನಂತರ ಸ್ನಾನ ಮಾಡಿ ನಂತರ ಆಹಾರ ತಯಾರಿಸಬೇಕು. ಆದರೆ ಈ ಸಲ ಗ್ರಹಣ ಮೋಕ್ಷಾನಂತರದಲ್ಲಿ ಸೂರ್ಯಾಸ್ತ ಆಗಿರುವುದರಿಂದ ಬರೀ ಸ್ನಾನ ಅಷ್ಟೇ. ಮಾರನೇ ದಿನ ಬೆಳಿಗ್ಗೆ ಸೂರ್ಯೋದಯ ನಂತರ ಸ್ನಾನ ಮಾಡಿ ಪೂಜೆ ಮಾಡಿ ಆಹಾರ ಸ್ವೀಕರಿಸಬಹುದು.

  ದೇವಸ್ಥಾನದಲ್ಲಿ ರಾಕ್ಷಸ ಕೀರ್ತಿಮುಖನ ಹಿಂದಿದೆ ಅದ್ಭುತ ಜೀವನ ರಹಸ್ಯ

ಶುಭ ಫಲ –   ಧನು, ಮಕರ, ವೃಷಭ, ಸಿಂಹ,  ರಾಶಿ

ಮಿಶ್ರ ಫಲ –   ಕನ್ಯಾ,ಕುಂಭ, ಮೇಷ, ಮಿಥುನ ರಾಶಿ

ಅಶುಭ ಫಲ –  ತುಲಾ, ಕರ್ಕ, ವೃಶ್ಚಿಕ, ಮೀನ  ರಾಶಿ

ವಿಶೇಷ ಅಶುಭ ಫಲ – ತುಲಾ ರಾಶಿ, ಚಿತ್ತಾ ನಕ್ಷತ್ರ, ಸ್ವಾತಿ ನಕ್ಷತ್ರ

ಸೂರ್ಯ ಗ್ರಹಣ ಸ್ನಾನ ಸಂಕಲ್ಪ :

ಆಚಮನ, ಕೇಶವಾಯ ಸ್ವಾಹಾ, ನಾರಾಯಣಾಯ ಸ್ವಾಹಾ;

ಮಾಧವಾಯ ಸ್ವಾಹಾ, ಗೋವಿಂದಾಯ ನಮ: ,……….ಹರಯೇ ನಮ:| ಓಂ ಶ್ರೀಕೃಷ್ಣಾಯ ನಮ: |

ಪ್ರಣವಸ್ಯ ಪರಬ್ರಹ್ಮ ಋಷಿ, ಪರಮಾತ್ಮಾ ದೇವತಾ, ………

ಶ್ರೀ …….  ನಾಮ ಸಂವತ್ಸರೇ, …. ಆಯನೇ, ….. ಋತೌ. ,   ಕೃಷ್ಣ ಪಕ್ಷೇ, ಅಮಾವಾಸ್ಯಾಂ 

………ವಾಸರೇ, …ನಕ್ಷತ್ರ, ,….  ಯೋಗ, …….  ಕರಣ, 

  ಕಗ್ಗ - ಮನಸಿನ ಮೋಹ - Mind Bogging

ಏವಂಗುಣ ವಿಶೇಷಣ ವಿಶಿಷ್ಟಾಯಾಂ, 

ಶ್ರೀ ಭಾರತೀ ರಮಣ ಮುಖ್ಯಪ್ರಾಣಾಂತರ್ಗತ, ಶ್ರೀ ಲಕ್ಷ್ಮೀ ನರಸಿಂಹ/ವೆಂಕಟೇಶ (ಮನೆದೇವರು),ಪ್ರೇರಣಯಾ,  ……. ಪ್ರೀತ್ಯರ್ಥಂ  ಲಕ್ಷ್ಮೀ ನರಸಿಂಹ/ವೆಂಕಟೇಶ ಪ್ರೀತ್ಯರ್ಥಂ,

ಸಕಲ ಗಂಗಾದಿ ತೀರ್ಥಾಭಿಮಾನಿ ಸನ್ನಿಧೌ,

_______ಸನ್ನಿಧೌ, (ಕ್ಷೇತ್ರದೈವ), ಏವಂಗುಣ.. ಸೂರ್ಯಗ್ರಹಣ  ನಿಮಿತ್ತ  ಸೂರ್ಯ ಗ್ರಹ ಪೀಡಾ ಪರಿಹಾರಾರ್ಥಂ

…ಮಾಸ ನಿಯಾಮಕ ಶ್ರೀ  .….  ಶ್ರೀ ಲಕ್ಷ್ಮೀ ನರಸಿಂಹ/ ವೇಂಕಟೇಶ ಪ್ರೀತ್ಯರ್ಥಂ ಸ್ನಾನಂ ಕರಿಷ್ಯೇ.

ಸ್ತೋತ್ರ

ಯೋಸೌ ವಜ್ರಧರೋ ದೇವ: ಆದಿತ್ಯಾನಾಂ ಪ್ರಭುರ್ಮತ: |

ಸಹಸ್ರನಯನ: ಶಕ್ರೋ ಗ್ರಹಪೀಡಾಂ ವ್ಯಪೋಹತು |

ಮುಖಂ ಯ: ಸರ್ವದೇವಾನಾಂ ಸಪ್ತಾರ್ಚಿರಮಿತದ್ಯುತಿ: |

ಸೂರ್ಯ/ ಪರಾಗಸಂಭೂತಾಂ ಅಗ್ನೇ: ಪೀಡಾಂ ವ್ಯಪೋಹತು|

ಯ: ಕರ್ಮಸಾಕ್ಷೀ ಲೋಕಾನಾಂ ಧರ್ಮೋ ಮಹಿಷವಾಹನ: |

ಯಮ: ಸೂರ್ಯಪರಾಗ ಸಂಭೂತಾಂ ಗ್ರಹಪೀಡಾಂ ವ್ಯಪೋಹತು |

ರಕ್ಷೋಗಣಾಧಿಪ: ಸಾಕ್ಷಾತ್ ನೀಲಾಂಜನಸಮಪ್ರಭ: |

ಖಡ್ಗಹಸ್ತೋಽತಿಭೀಮಶ್ಚ ಗ್ರಹಪೀಡಾಂ ವ್ಯಪೋಹತು ||

  ಚುನಾವಣಾ ಅಭ್ಯರ್ಥಿಗಳ Nomination ಫೈಲ್ ವಿಧಾನ - ಪ್ರಜಾಕೀಯ

ನಾಗಪಾಶಧರೋ ದೇವ: ಸದಾ ಮಕರವಾಹನ: |

ಸ ಜಲಾಧಿಪತಿರ್ದೇವ: ಗ್ರಹಪೀಡಾಂ ವ್ಯಪೋಹತು ||

ಪ್ರಾಣರೂಪೋ ಹಿ ಲೋಕಾನಾಂ ಸದಾ ಕೃಷ್ಣಮೃಗಪ್ರಿಯ: |

ವಾಯುಶ್ಚ  ಸೂರ್ಯ ಪರಾಗೋತ್ಥಾಂ ಗ್ರಹಪೀಡಾಂ ವ್ಯಪೋಹತು ||

ಯೋಽಸೌ ನಿಧಿಪತಿರ್ದೇವ: ಖಡ್ಗಶೂಲಗದಾಧರ: |

ಸೂರ್ಯ ಪರಾಗಕಲುಷಂ ಧನದೋಽತ್ರ ವ್ಯಪೋಹತು |

ಯೋಽಸಾವಿಂದುಧರೋ ದೇವ: ಪಿನಾಕೀ ವೃಷವಾಹನ: |

ಸೂರ್ಯ ಪರಾಗಪಾಪಾನಿ ವಿನಾಶಯತು ಶಂಕರ:||

ತ್ರೈಲೋಕ್ಯೇ ಯಾನಿ ಭೂತಾನಿ ಸ್ಥಾವರಾಣಿ ಚರಾಣಿ ಚ|

ಬ್ರಹ್ಮವಿಷ್ಣುರ್ಕರುದ್ರಾಶ್ಚ ದಹಂತು ಮಮ ಪಾತಕಂ ||

Leave a Reply

Your email address will not be published. Required fields are marked *

Translate »