ಅರವತ್ತನಾಲ್ಕು ವಿದ್ಯೆಗಳು…
1) ವೇದ
2) ವೇದಾಂಗ
3) ಇತಿಹಾಸ
4) ಆಗಮ
5) ನ್ಯಾಯ
6) ಕಾವ್ಯ
7) ಅಲಂಕಾರ
8) ನಾಟಕ
9) ಗಾನ
10) ಕವಿತ್ವ
11) ಕಾಮಶಾಸ್ತ್ರ
12) ದೂತನೈಪುಣ್ಯ
13) ದೇಶಭಾಷಾಜ್ಞಾನ
14) ಲಿಪಿ ಕರ್ಮ
15) ವಾಚನ
16) ಸಮಸ್ತಾವಧಾನ
17) ಸ್ವರಪರೀಕ್ಷಾ
18) ಶಾಸ್ತ್ರ ಪರೀಕ್ಷಾ
19) ಶಕುನ ಪರೀಕ್ಷಾ
20) ಸಾಮುದ್ರಿಕ ಪರೀಕ್ಷಾ
21) ರತ್ನ ಪರೀಕ್ಷಾ
22) ಸ್ವರ್ಣ ಪರೀಕ್ಷಾ
23) ಗಜಲಕ್ಷಣ
24) ಅಶ್ವಲಕ್ಷಣ
25) ಮಲ್ಲವಿದ್ಯಾ
26) ಪಾಪಕರ್ಮ
27) ದೋಹಳ
28) ಗಂಧವಾದ
29) ಧಾತುವಾದ
30) ಖನಿವಾದ
31) ರಸವಾದ
32) ಅಗ್ನಿ ಸ್ತಂಭ
33) ಜಲ ಸ್ತಂಭ
34) ವಾಯುಸ್ತಂಭ
35) ಖಡ್ಗಸ್ತಂಭ
36) ಮ್ಯಾ
37) ಆಕರ್ಷಣ
38) ಮೋಹನ
39) ವಿದ್ವೇಷಣ
40) ಉಚ್ಚಾಟನ
41) ಮಾರಣ
42) ಕಾಲವಂಚನ
43) ವಾಣಿಜ್ಯ
44) ಪಶುಪಾಲನ
45) ಕೃಷಿ
46) ಸಮಶರ್ಮ
47) ಲಾವುಕಯುದ್ಧ
48) ಮೃಗಯಾ
49) ಪುತಿ ಕೌಶಲ
50) ದೃಶ್ಯಶರಣಿ
51) ದೂತಕರಣಿ
52) ಚಿತ್ರಲೋಹ, ಪಾರ್ಷಾ ಮೃತ್, ದಾರುವೇಣು ಚರ್ಮ ಅಂಬರ ಕ್ರಿಯಾ
53) ಚೌರ್ಯ
54) ಔಷಧಸಿದ್ಧಿ
55) ಮಂತ್ರಸಿದ್ಧಿ
56) ಸ್ವರ ವಪಂಚನಾ
57) ದೃಷ್ಟಿವಂಚನಾ
58) ಅಂಜನ
59) ಜಲಪ್ಲವನ
60) ವಾಕ್ ಸಿದ್ದಿ
61) ಘಟಕಾ ಸಿದ್ಧಿ
62) ಪಾದುಕಾ ಸಿದ್ದಿ
63) ಇಂದ್ರಜಾಲ
64) ಮಹೇಂದ್ರಜಾಲ