ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಕನ್ನಡ ಗಾದೆ – ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ

ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ – Akkiya Mele Aase , Nentara Mele Preethi

ಈ ಕನ್ನಡ ಗಾದೆಯ ಅಥವಾ ನುಡಿಗಟ್ಟಿನ ಅಕ್ಷರಶಃ ಅರ್ಥ – “ಮನೆಯಲ್ಲಿ ಆಡಿಗೆಗೆ ತಂದ ಅಕ್ಕಿಯನ್ನು ಖರ್ಚು ಮಾಡದೆ ಉಳಿಸಿಕೊಳ್ಳಬೇಕಂಬ ಆಸೆ ಆದರೆ ಮನೆಗೆ ಬಂದ ಸಂಬಂಧಿಕರಿಗೆ ಅದೇ ಅಕ್ಕಿಯಿಂದ ಆಡುಗೆ ಮಾಡಿ ಹಾಕಿ ಅವರನ್ನು ಸತ್ಕಾರ ಮಾಡಬೇಕಾದ ಧರ್ಮ “. ಒಬ್ಬ ವ್ಯಕ್ತಿಗೆ ಮನೆಯಲ್ಲಿದ್ದ ಅಕ್ಕಿ ಕಳೆಯಲು ಇಷ್ಟವಿಲ್ಲ ಆದರೆ ತನ್ನ ಅತಿಥಿಗಳು / ಸಂಬಂಧಿಕರಿಗೆ ಅತಿಥಿ ಸತ್ಕಾರ / ಸೇವೆ ಮಾಡಬೇಕಾದ ಕರ್ತವ್ಯ ಪ್ರಜ್ಞೆ ಉಂಟಾದಾಗ ಮನುಷ್ಯರು ಎಂಥ ಸಂದಿಗ್ಧತೆಯನ್ನು ಎದುರಿಸುತ್ತಾರೆ ಎಂಬುದನ್ನು ಸೂಕ್ಷ್ಮವಾಗಿ ಈ ಗಾದೆಯಲ್ಲಿ ತಿಳಿಸಿದ್ದಾರೆ.

  ಸುರಂಗ ಮಾರ್ಗ - - ಒಂದು ಝೆನ್ ಕಥೆ

ಕೆಲವೊಮ್ಮೆ ಜನರಿಗೆ ಒಂದು ವಸ್ತು/ ಜನ / ಬೇರೆ ಏನನ್ನದರು ಪಡೆಯಲು ಅವರು ಇಷ್ಟಪಡುವ ಏನನ್ನಾದರೂ ಬಿಟ್ಟುಕೊಡಬೇಕಾದ ಪರಿಸ್ಥಿತಿ , ಕೆಲವೊಮ್ಮೆ ಎದುರಿಸುವ ಸಂದಿಗ್ಧತೆಯನ್ನು ವಿವರಿಸಲು ಇದನ್ನು ಬಳಸಲಾಗುತ್ತದೆ. ಎರಡೂ ವಸ್ತುಗಳು ಇದ್ದಾಗ್ಯೂ ಸಂತೋಷವನ್ನು ಹೊಂದಲು ಒಂದನ್ನು ಉಳಿಸಿಕೊಂಡು ಮತ್ತೊಂದನ್ನು ಬಿಡಬೇಕಾದ ಸಂದಿಗ್ಧತೆಯಾ ಮುಖಗಳನ್ನು ಈ ಗಾದೆ ವಿವರಿಸುತ್ತದೆ.

Meaning of the kannada proverb – “Desire over rice; love over relatives”. If one does not like to spend the rice he has at home but is equally interested in serving good food to his relatives as part of his good treatment, one faces a dilemma which is represented in this proverb.

  ಪಾರದರ್ಶಕ ಸರಕಾರ - ಪ್ರಜಾಕೀಯ
rice love vishaya gaade proverb
rice love vishaya gaade proverb

Leave a Reply

Your email address will not be published. Required fields are marked *

Translate »