ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಆರೋಗ್ಯ ಸಲಹೆ

… ಹೀಗೊಂದು ಆರೋಗ್ಯ ಸಲಹೆ*
೧. *ಈ ಎರಡನ್ನು ಆಗಾಗ ಪರೀಕ್ಷಿಸಿಕೊಳ್ಳಿ*
1. ಬಿ.ಪಿ
2.  ಸಕ್ಕರೆ
೨. *ಈ ನಾಲ್ಕನ್ನು ಸಾಧ್ಯವಾದಷ್ಟು ಕಡಿಮೆ ಬಳಸಿ*
1. ಉಪ್ಪು.     
2 . ಸಕ್ಕರೆ.  
3 . ಡೈರಿ ಉತ್ಪನ್ನ.  
4 . ಪಿಷ್ಟ ಪದಾರ್ಥಗಳು ( starch)
೩. *ಈ ನಾಲ್ಕನ್ನು ಹೆಚ್ಚು ಬಳಸಿ*
1. ಹಸಿರು ಸೊಪ್ಪು,…. 
2. ತರಕಾರಿ….
3. ಹಣ್ಣುಗಳು… 
4. ಬೀಜಗಳು (ನಟ್ಸ್)
೪. *ಈ ಮೂರನ್ನು ಮರೆತು ಬಿಡಿ*
1. ನಿಮ್ಮ ವಯಸ್ಸು…. 
2. ನಿಮ್ಮ ಹಿಂದಿನದು (ಕಳೆದುಹೋದ ದಿನಗಳು)
3. ದ್ವೇಷ ( grudges).
೫. *ಈ ಮೂರನ್ನು ಹೊಂದಲು ಪ್ರಯತ್ನಿಸಿ*
1. ನೈಜ ಮಿತ್ರರು
2. ಪ್ರೀತಿಸುವ  ಕುಟುಂಬ
3. ಧನಾತ್ಮಕ ಚಿಂತನೆ..
೬. *ಆರೋಗ್ಯವಂತರಾಗಿರಲು ಈ ಕೆಳಗಿನವುಗಳನ್ನು ಮಾಡಿ*
1. ನಿಯಮಿತ ಉಪವಾಸ
2. ನಗು
3. ವ್ಯಾಯಮ
4. ತೂಕವನ್ನು ಕಡಿಮೆ ಮಾಡಿಕೊಳ್ಳಿ.
೭. *ಈ ನಾಲ್ಕು ವಿಷಯಗಳಿಗೆ ಕಾಯಬೇಡಿ*
1.ನಿದ್ದೆ ಮಾಡಲು ನಿದ್ದೆ ಬರುವವರೆಗೆ ಕಾಯಬೇಡಿ
2.ವಿಶ್ರಾಂತಿ ತೆಗೆದುಕೊಳ್ಳಲು ಸುಸ್ತಾಗುವವರೆಗೆ  ಕಾಯಬೇಡಿ
3.ಸ್ನೇಹಿತನನ್ನು ಭೇಟಿಯಾಗಲು ಅವನು ಕಾಯಿಲೆ ಬೀಳುವ ವರೆಗೂ ಕಾಯಬೇಡಿ.
4.ದೇವರನನ್ನು ಪ್ರಾರ್ಥಿಸಲು ಕಷ್ಟ ಬರುವವರೆಗೆ ಕಾಯಬೇಡಿ.
ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ…👍🏻😊

Leave a Reply

Your email address will not be published. Required fields are marked *

Translate »