ಒಬ್ಬ ಬಾಸ್ ತನ್ನ ಕಂಪನಿಯಲ್ಲಿರುವ ಕೆಲಸಗಾರರಿಗೆಲ್ಲ ಒಂದು ಸ್ಪರ್ಧೆ ಏರ್ಪಡಿಸಿರುತ್ತಾನೆ, ಒಂದು ನೀರಿನ ಹೊಂಡ ಅದರಲ್ಲಿ ಹತ್ತಾರು ಮೊಸಳೆಗಳು , ಈ ಕಡೆಯಿಂದ ಆ ಕಡೆ ಯಾರು ಜೀವಂತವಾಗಿ ಹೋಗಿ ತಲುಪುತ್ತಾರೋ ಅವರಿಗೆ 50 ಲಕ್ಷ ಬಹುಮಾನ ಮದ್ಯದಲ್ಲಿಗೆ ಮೊಸಳೆಗಳಿಂದ ಸತ್ತರೆ 10 ಲಕ್ಷ ಹಣ ವಾರಸುದಾರರಿಗೆ ಅಂತ ಇರುತ್ತದೆ.
ಎಲ್ಲ ಆಫೀಸ್ ಸ್ಟಾಫ್ ನವರು ನಿಂತು ನೋಡುತ್ತಾರೆ ಹೊರತು ಯಾರು ಹೊಂಡದಲ್ಲಿ ಜಿಗಿಯುವುದಿಲ್ಲ . ಅಷ್ಟರಲ್ಲಿ ಒಬ್ಬ ಜಿಗಿದೆ ಬಿಡುತ್ತಾನೆ , ಹಾಗೂ ಮೊಸಳೆಗಳ ಮಧ್ಯದಿಂದ ಅದೆಂಗೋ ಕಷ್ಟ ಪಟ್ಟು ಆ ದಡಕ್ಕೆ ಹೋಗಿ ತಲುಪುತ್ತಾನೆ.
ಎಲ್ಲರೂ ಶುಭಾಶಯ ಕೋರುತ್ತಾರೆ.
ಆಗ ಆ ವ್ಯಕ್ತಿ ಕೂಗಿ ಹೇಳುತ್ತಾನೆ “ಯಾವ ಬೊ…ಮಗ ನನ್ನ ನೂಕಿದ್ದು😠😡”
ಆಗ ಅವನ ಹೆಂಡತಿ ಹೇಳ್ತಾಳೆ ” ನಾನೇರಿ😃…..ಗೆದ್ರೆ 50 ಲಕ್ಷ ಸೋತರೆ 10 ಲಕ್ಷ ಆಫರ್ ಚೆನ್ನಾಗಿದೆ ಅನ್ನಿಸ್ತು ಅದ್ಕೆ ಪುಶ್ ಮಾಡ್ದೆ ರಿ😃.
ಅವಾಗಿನಿಂದಲೇ ಈ ನಾಣ್ನುಡಿ ಜಾರಿಗೆ ಬಂತು
“Behind every successful man there is women”😍😁😁😁😁😁😁😁😁😁😁😆😆😆😆😆