ಪಾವ್ ಭಾಜಿ ಸುಲಭದಲ್ಲಿ ತಯಾರಿಸುವ ವಿಧಾನ

ಪಾವ್ ಭಾಜಿ ಮಹಾರಾಷ್ಟ್ರದ ಒಂದು ವಿಶೇಷ ಖಾದ್ಯವಾಗಿದ್ದು ಇದನ್ನು ಸುಲಭದಲ್ಲಿ ಪ್ರೆಷರ್ ಕುಕ್ಕರ್ ಮೂಲಕ ತಯಾರಿಸುವ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ.

ಪಾವ್ ಭಾಜಿ ತಯಾರಿಸಲು ಬೇಕಾಗುವ ಸಾಮಗ್ರಿಗಳು :

Ingredients :
  Potato – ಆಲೂಗಡ್ಡೆ –  2 medium size
  Peas – ಬಟಾಣಿ – 50 gram
  Onion – ಈರುಳ್ಳಿ – 2 medium size
  Tomato – ಗೋರೆ ಹಣ್ಣು – 1 medium size
  Capsicum – ದಪ್ಪ ಮೆಣಸಿನಕಾಯಿ – 1 medium size
  Coriander Leaves – ಕೊತ್ತಂಬರಿ ಸೊಪ್ಪು
  Pav Bhaji Masala Powder – ಪಾವ್ ಭಾಜಿ ಮಸಾಲಾ ಪುಡಿ  – 2 spoon
Ginger Garlic Paste – ಶುಂಠಿ ಬೆಳ್ಳುಳ್ಳಿ ಪೇಸ್ಟ್  – 1/2 spoon
Chilli Powder – ಖಾರದ ಪುಡಿ – 1 spoon
Turmeric Powder – ಅರಿಶಿಣ ಪುಡಿ – 1 spoon
Salt – ಉಪ್ಪು 

  ಅಮ್ಮ ಎನ್ನುವ ಅಡುಗೆ ಮನೆ ಕಲಾವಿದ

ಪಾವ್ ಭಾಜಿ ತಯಾರಿಸುವ ವಿಧಾನವನ್ನು ಕೆಳಗಿನ ವಿಡಿಯೋ ಮೂಲಕ ತೋರಿಸಲಾಗಿದೆ.

Leave a Reply

Your email address will not be published.

Translate »

You cannot copy content of this page