ಇಂದಿನ ಈ ಕಗ್ಗದಲ್ಲಿ ಡಿವಿಜಿ ಯವರು ನಿಜವಾದ ಯೋಗಿ ಯಾರು ಹಾಗು ಆತ ತನ್ನ ಜೀವನದ ಬಗ್ಗೆ ಯಾವ ರೀತಿಯ ದೃಷ್ಟಿಕೋನವನ್ನು ಹೊಂದಿರಬೇಕು ಎಂಬುದನ್ನು ಸೂಕ್ಶ್ಮವಾಗಿ ಹೇಳಿದ್ದಾರೆ.
ಜೀವನಯೋಗ ಅಥವಾ ಯೋಗಿಯ ಜೀವನ
ಬೇಕು ಜೀವನಯೋಗಕೊಂದು ಬಹುಸೂಕ್ಷ್ಮ ।
ಬೇಕೊಂದು ಜಾಗರೂಕತೆ ಬುದ್ಧಿಸಮತೆ ।।
ತಾಕನೊಂದನು ಯೋಗಿ ನೂಕನೊಂದನು ।
ಏಕಾಕಿ ಸಹವಾಸಿ ಮಂಕುತಿಮ್ಮ ।।
Life as Yoga OR Yogi’s Life
The yoga of life needs a certain grasp of intricacies.
It needs carefulness; needs levelheadedness.
The yogi does not connect with anything, nor reject it.
He lives essentially alone. –Mankuthimma