ಕನ್ನಡ ಒಗಟು ಬಿಡಿಸಿ ಕ್ವಿಜ್ – kannada ogatu quiz Posted On: 10/Jul/2020 Posted By: vishaya Comments: 0 ಕನ್ನಡ ಒಗಟು ಬಿಡಿಸಿ ಕ್ವಿಜ್ Results #1. ಬಿಳಿ ಕುದುರೆಗೆ ಹಸಿರು ಬಾಲ ? ಹೇಳಿ ನಾನ್ಯಾರು ಬೆಳ್ಳುಳ್ಳಿ ಬಿಳಿ ಈರುಳ್ಳಿ ಕ್ಯಾರೆಟ್ ಮೂಲಂಗಿ #2. ಸುದ್ದಿ ಸೂರಪ್ಪ ದೇಶವೆಲ್ಲಾ ಸುತ್ತಾಡ್ತಾನೆ. ? ಪೇಪರ್ ಟಿವಿ ಪೋಸ್ಟ್ ಕಾರ್ಡ್ ಸುದ್ದಿ #3. ಕುದುರೆ ಬಾಲದಿಂದ ನೀರು ಕುಡಿಯುತ್ತದೆ ? ನಾನ್ಯಾರು ಮೂಲಂಗಿ ಬಾವಿ ಹಗ್ಗ ಹೇನು ಜೇನು #4. ಗೋಡೆ ಗುದ್ದಪ್ಪ ನೀನಿದ್ದಲ್ಲಿ ನಿದ್ದೆ ಇಲ್ಲಪ್ಪ. ? ಅವನ್ಯಾರು ತಿಗಣೆ ಶಂಖ ಭಜನೆ ಜಾಗರಣೆ #5. ಬಿಳಿ ಆಕಾಶದಲ್ಲಿ ಕಪ್ಪು ನಕ್ಷತ್ರಗಳು ಇದನ್ನು ನೋಡಲು ಜನ ಕಾದಿಹರು ? ಯಾರು ಗೊತ್ತೇ ಪಪ್ಪಾಯ ಕಾಯಿ ನಾಣ್ಯ ಕಣ್ಣು Previous Finish Related Posts:ಕನ್ನಡ ಜಾನಪದ ಒಗಟುಗಳ ಕ್ವಿಜ್ - Kannada Janapada Riddles - Ogatuಒಗಟು ಬಿಡಿಸಿ ಕ್ವಿಜ್ - ಉತ್ತರ ಸಹಿತಥಟ್ ಅಂಥ ಹೇಳಿ ? ಕನ್ನಡ ಕ್ವಿಜ್ದಿನಕ್ಕೆ ೫ ಕನ್ನಡ ಒಗಟುಗಳ ಕ್ವಿಜ್ನಾನ್ಯಾರು - ಕನ್ನಡ ಒಗಟುಗಳು