ಮೂಲಭೂತ ಸೌಕರ್ಯ!
ಗುಣ ಮಟ್ಟದ – Quality- ಅಂತಾರಾಷ್ಟ್ರೀಯ ಮಟ್ಟದ.
1. ನೀರು.
2. ವಿಧ್ಯುತ್.
3. ವಿಧ್ಯಾಭ್ಯಾಸ- ಉಚಿತ
4. ಆರೋಗ್ಯ- ಉಚಿತ
5. ರೈತ ಸಮಸ್ಯೆ ಪರಿಹಾರ.
6. ವಸತಿ.
7. ಆಹಾರ- PDS Exists.
8. ಉದ್ಯೋಗ.
9. ಕಾನೂನು ವ್ಯವಸ್ಥೆ.
10. ಕಸ ವಿಲೆವಾರಿ.
11. ಸಾರಿಗೆ ವ್ಯವಸ್ಥೆ.
12. ಪ್ರವಾಸೋಧ್ಯಮ.
ಎಲ್ಲಾ ದೇಶದ ಹಾಗು ಪ್ರಜೆಗಳ ಅಬಿವ್ರಧ್ಧಿ, ಈ 12 ಅಂಶಗಳಲ್ಲಿ ಅಡಕವಾಗಿದೆ.
ಇದು ಒಂದಕ್ಕೆ ಒಂದು ಪೂರಕವಾಗಿದೆ.
ಪ್ರತೀಯೊಂದು ಅಂಶವೂ ಉದ್ಯೋಗ ನಿರ್ಮಾಣ ಮಾಡುತ್ತದೆ.
ಪ್ರತೀಯೊಂದು ಅಂಶವೂ ಪ್ರಜೆಗಳ ಜೀವನದ ಏಳಿಗೆಗೆ ಸಂಬಂದ ಪಟ್ಟಿದೆ.
ಆದರೆ, ಪ್ರಜಾಕೀಯಾದಲ್ಲಿ ಎಲ್ಲಾ ಬೆಳವಣಿಗೆಯನ್ನು ಪ್ರಜೆಗಳಿಗೆ ತಿಳಿಸಿ, ಬಹುಮತ ಸಮ್ಮತಿ ಪಡೆದು, ಪಾರದರ್ಶಕವಾಗಿ ಪ್ರಜೆಗಳ ಮೇಲ್ವಿಚಾರಣೆಯಲ್ಲಿಯೆ ನಡೆಯಬೇಕು.
ಇದು ಪ್ರಜಾಕೀಯಾದ ಮೂಲ ಸಿದ್ಧಾಂತ ಹಾಗು ಭ್ರಷ್ಟಾಚಾರದ ನಿರ್ಮೂಲನೆಯ ಮಾರ್ಗ.
ಎಲ್ಲವೂ ಪ್ರಜಾ ಪಾರದರ್ಶಕವಾಗಿ ನಡೆಯುವುದೇ, ಪ್ರಜಾಪ್ರಭುತ್ವ.
ಕೆರೆಯ ನೀರು ಕೆರೆಗೆಯೆ ಹೋಗಬೇಕು.
ಪ್ರಜೆಗಳ ತೆರಿಗೆ ಹಣ ಪ್ರಜೆಗಳ ಸೌಕರ್ಯ- ಸೌಲಭ್ಯಕ್ಕಾಗಿ ಉಪಯೋಗವಾಗಬೇಕು.
ಬೇರೆ ಎಲ್ಲವೂ ಭಾವಾನಾತ್ಮಕ ವಿಷಯಗಳು, ದೇಶದ- ರಾಜ್ಯದ ಬೆಳವಣಿಗೆಯನ್ನು ಕುಂಟಿತ ಗೊಳಿಸುವುದು
ಜೈ ಪ್ರಜಾಕೀಯಾ.
ಜೈ ಉತ್ತಮ ಪ್ರಜಾಕೀಯಾ ಪಕ್ಷ( UPP).