PRAJAAKEEYA – ಪ್ರಜಾಕೀಯ.
1.ಯಾವುದೇ ಹಣದ ವ್ಯವಹಾರವಿಲ್ಲದೆ ನಡೆಯುವ ಪ್ರಕ್ರಿಯೆ.
2. ಯಾವುದೆ Membership Fees ಇರುವುದಿಲ್ಲ.
3. ಯಾವುದೆ Party Fund ಇರುವುದಿಲ್ಲ.
4. ಯಾವುದೆ Donation ಸ್ವಿಕರಿಸುವುದಿಲ್ಲ.
5. ಎಲ್ಲಾ ಕಾರ್ಯ ಕರ್ತರು Voluntaryಯಾಗಿ ಬಂದು ಅವರ ಸೇವೆ ಸಲ್ಲಿಸುತ್ತಾರೆ.
6. ಇಲ್ಲಿ ಯಾವ ರೀತಿಯ ಸಂಭಾವನೆ ಇರುವುದಿಲ್ಲ.
7. ಇಲ್ಲಿ ಯಾವುದೆ ಧರ್ಮ, ಜಾತಿ, ಪಂಗಡ ಹಾಗು ಪ್ರಾಂತ್ಯಗಳ ವಿಷಯ ವಿಂಗಡಿಸುವಂತಿಲ್ಲ. ರಾಜ್ಯದ ಎಲ್ಲಾ ಪ್ರಜೆಗಳು ಸಮಾನ ಹಾಗು ಭಾರತದ ಸಂವಿಧಾನದ ಪ್ರಕಾರ ಎಲ್ಲವೂ ನಡೆಸಲು ಪಡುತ್ತದೆ.
8. ಇಲ್ಲಿ ಸ್ವಂತ ಆಶೆ- ಆಕಾಂಕ್ಷೆ, ಪ್ರತಿಷ್ಟೆ ಹಾಗೂ Favourismಗೆ ಅವಕಾಶವಿರುವುದಿಲ್ಲ.
9. ಯಾರೂ ಕಳಂಕಿತ ಹಾಗೂ ಕಳುಸಿತ ವ್ಯಕ್ತಿಗೆ ಅವಕಾಶವಿಲ್ಲ.
10. ಪ್ರಜಾಕೀಯಕ್ಕೆ ಸೇರಲು ಬಯಸುವ ವ್ಯಕ್ತಿ ಯಾವುದೆ ಸಮಾಜ ಸೇವಕ, ಪ್ರತಿಷ್ಟಿತ, ಹೆಸರುವಾಸಿ ಹಾಗು ಹಣವಂತನಾಗಿರುವ ಅವಶ್ಯಕತೆ ಇಲ್ಲ.
11.ಇದೊಂದು ಮೌನ ಕ್ರಾಂತಿಯಾಗಿರುವುದರಿಂದ, ಪ್ರಜಾಕೀಯದ ಸಿಧ್ಧಾಂತವನ್ನು ಸಂಪೂರ್ಣ ಒಪ್ಪಿ, ತನ್ನ ಸ್ವಾರ್ಥವನ್ನು ತೊರೆದು, ಇದರಲ್ಲಿ ಸೇರಿ ಕೊಳ್ಳಬೇಕಾಗುವುದು.
12. ಇಲ್ಲಿ ಕೇವಲ ಒಂದೆ-ಒಂದು ಕಾರ್ಯಾಲಯವು ಬೆಂಗಳೂರಿನಲ್ಲಿದ್ದು, ಸಂಪೂರ್ಣ ರಾಜ್ಯದ ಕಾರ್ಯವನ್ನು ನಿರ್ವಹಿಸುವುದು.
ಜೈ ಪ್ರಜಾಕೀಯ.