ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಯಾರಿಗೆ- ಏನು ಬೇಕು ? – ಉತ್ತಮ ಪ್ರಜಾಕೀಯಾ ಪಕ್ಷ

ಯಾರಿಗೆ- ಏನು ಬೇಕು ?

6.5 ಕೋಟಿ ಜನರಿಂದ ಕರ್ನಾಟಕ. 130 ಕೋಟಿ ಜನರ ಭಾರತ ದೇಶ.

ಹಾಗಾದರೆ, ನಾವು ಪ್ರತಿನಿಧಿಯನ್ನು ಆರಿಸಿ ಕಳುಹಿಸುವುದು ಪ್ರಜೆಗಳ ಅವಶ್ಯಕತೆ, ಪ್ರಜೆಗಳ ತೆರಿಗೆ ಹಣದಿಂದ ಪೂರೈಸುವುದಕ್ಕಲ್ಲವೇ ?

ಆದರೆ, ಇಲ್ಲಿ ರಾಜಕೀಯಾ ಪಾರ್ಟಿಗಳು ನರಿ- ನಾಯಿಯಂತೆ ಕಚ್ಚಾಡುತ್ತಿದೆಯಲ್ಲ‌.

ಮಾಧ್ಯಮಗಳು ಅದಕ್ಕೆ ಎಣ್ಣೆ ಎರೆದು ಬೆಂಕಿ ಮಾಡುತ್ತಿದೆ.

ಇಲ್ಲಿ ಎಲ್ಲಿಯೂ ನಾಗರಿಕತೆಯ ಸುಳಿವೇ ಇಲ್ಲ.

ಪ್ರತೀಷ್ಟೆಗಾಗಿ, ಹಣಕ್ಕಾಗಿ ಹಾಗು ಅಧಿಕಾರಕ್ಕಾಗಿ ರಾಕ್ಷಸರಂತೆ ಕಚ್ಚಾಡುವ ಈ ರಾಜಕೀಯಾದಲ್ಲಿ ನಾಗರೀಕತೆ ಇದೆಯೇ ?

  ಭಾರತದಲ್ಲಿ ತೆರಿಗೆ ಕೊಡುವವರು ಯಾರು ? Who are the Tax Payers in India ?

ಸುಳ್ಳಿನ ಸುನಾಮಿಯೆ ಹರಿಯುತ್ತಿದೆ. ಭ್ರಷ್ಟಾಚಾರದ ಹಣದ ಕೆಸರಿಂದ ದೇಶವೇ ನಶಿಸಿ ಹೋಗುತ್ತಿದೆ.

ಪ್ರಜೆಗಳೇ, ಎದ್ದೇಳಿ, ಈ ಧುರಹಂಕಾರಿಗಳನ್ನು ಕಿತ್ತೋಗಿಯಿರಿ. ಹಣದ ಹೊಳೆ ಹರಿಸಿ ಚುಣಾವಣೆ ಗೆಲ್ಲುವ ಈ ರಾಜಕೀಯಾ ಪಾರ್ಟಿಗಳನ್ನು ಸಂಪೂರ್ಣ ತಿರಸ್ಕರಿಸ ಬೇಕು.

ನಿಮ್ಮೊಡನೆ ಇದ್ದು, ನಿಮ್ಮಂತೆ ಬದುಕುವ ಸಾಮಾನ್ಯ ಪ್ರಜೆಗಳನ್ನು ಆರಿಸಿ.

ಈ ರಾಜಕೀಯಾವನ್ನೆ ಈ ದೇಶದಿಂದ ತ್ಯಜಿಸ ಬೇಕು.

ಈ ರಾಜಕೀಯಾ ಮಾಫಿಯಾಗಳು ಈ ರಾಜ್ಯ- ದೇಶಕ್ಕೆ ಬೇಕೇ ?

ನಮ್ಮ ಭಾರತದ ಸಂವಿಧಾನದ ನಿಜ ಅರ್ಥ ಕೊಡುವ ಹಾಗು ಅಧಿಕಾರ ಪ್ರಜೆಗಳಿಗೆ ಹಸ್ತಾಂತರ
ಮಾಡುವಂತಹ ಪ್ರಜಾಕೀಯಾವೇ ರಾಜ್ಯದ- ದೇಶದ ನಿಜ ಭವಿಷ್ಯ.

  ಪ್ರಜೆಗಳಿಗೆ ಸರಕಾರದಿಂದ ಬರುವ ಉಚಿತ ಆಹಾರ ಸಾಮಾಗ್ರಿ - ಪ್ರಜಾಕೀಯಾ

ಇಲ್ಲವಾದರೆ ದಿನಕ್ಕೆ ನೂರು ಸುಳ್ಳು ಹೇಳುವ, ಭ್ರಷ್ಟಾಚಾರದ ಆಗರವಾಗಿರುವ, ಆಧಿಕಾರಕ್ಕಾಗಿ ಪ್ರಜೆಗಳನ್ನೆ ಬಲಿ ಕೊಡುವ, ವೇಶ್ಯೆಯಂತೆ ತನ್ನನ್ನು ತಾನೆ ಮಾರಿಕೊಳ್ಳುವ ರಾಜಕಾರಣಿ ಹಾಗು ರಾಜಕಾರಣಕ್ಕಾಗಿ ರಾಜ್ಯ- ದೇಶವೇ ಬಲಿಯಾಗುವುದು, ಬಲಿಯಾಗುತ್ತಿದೆ.

ಈ ಧಿಗಂತದಲ್ಲಿ “ಪ್ರಜಾಕೀಯಾ”ವೆಂಬ ಹೊಂಬೆಳಕು, ಹೊಸ ಚೇತನ, ಸತ್ಯದ ದಾರಿ, ಹಣದ ವ್ಯವಹಾರವಿಲ್ಲದೆ, ಅಧಿಕಾರ- ಪ್ರತೀಷ್ಟೆಯ ಆಸೆ- ಆಕಾಂಕ್ಷೆ ಇಲ್ಲದೇ ಹಾಗು ಸಾಮಾನ್ಯ ಪ್ರಜೆಗಳ ಸಹಯೋಗದಿಂದ ನಡೆಯುವ, ಸಂವಿಧಾನದ ಪ್ರತೀಯೊಂದು ತತ್ವವನ್ನು ಚಾಚು ತಪ್ಪದೆ ಪಾಲಿಸುವ ವಿಕಲ್ಪ ಈಗಾಗಲೇ ಮೂಡಿ ಬಂದಿದೆ.

  ಸಂಪೂರ್ಣ ಕರ್ನಾಟಕ ಯೋಜನೆ

ಜೈ ಪ್ರಜಾಕೀಯಾ
ಜೈ ಉತ್ತಮ ಪ್ರಜಾಕೀಯಾ ಪಕ್ಷ.

Leave a Reply

Your email address will not be published. Required fields are marked *

Translate »