“ಏನು?ಈ ಮೂರು ಮುಷ್ಟಿಯಷ್ಟು ಮುಗ್ಗುಲು ಅವಲಕ್ಕಿಯನ್ನ ಒಯ್ಯುವುದಾ?ಇದನ್ನು ಉಡುಗೊರೆ ಎನ್ನಲಾದೀತೆ ಸುಶೀಲಾ?ಹಾಂ ನಾವು ದಟ್ಟ ದರಿದ್ರರಿದ್ದೇವೆ ಎಂಬುದನ್ನ ನಾನೂ ಒಪ್ಪುತ್ತೇನೆ…ಆದರೆ
ನಾವೂ ಚಿಕ್ಕವರಿದ್ದಾಗ,ಅವಲಕ್ಕಿ ಪವಲಕ್ಕಿಕಾಂಚಣ ಮಿಣಮಿಣ ,ಡಾಮ್ ಡೂಮ್, ಟಸ್ ಪುಸ್,ಕೊಯ್ ಕೊಟಾರ್ ಅಂತಿದ್ವಿ.ಹುಚ್ಚರ ಹಾಗೇ ಏನೇನೋ ಆಟ ಎಂದು ನಾನು