ನೀರೊಳಗೆ ವಿರಾಜಿಪ ಗುಡ್ಡಟ್ಟು ಗಣಪ…! ಜಲವಾಸಿಗಣಪ::ಪ್ರಕೃತಿ ಸಿರಿ ಮೆರೆದಾಡುವ ಭವ್ಯಶರಧಿ ಬೋರ್ಗರೆವ ಉಡುಪಿ ಜಿಲ್ಲೆಯ ಸೊಬಗಿನ ತಾಣ ಕುಂದಾಪುರ ತಾಲೂಕಿನ
ಗುಡ್ಡಟ್ಟು ಶ್ರೀವಿನಾಯಕ ದೇವಸ್ಥಾನವು ಒಂದು ಪುರಾಣ ಪ್ರಸಿದ್ದವಾದ ಕ್ಷೇತ್ರವಾಗಿದೆ…. ಕುಂದಾಪುರದಿಂದ ಶಿವಮೊಗ್ಗ ತೆರಳುವ ಮಾರ್ಗದ ಯಡಾಡಿ-ಮತ್ಯಾಡಿ ಗ್ರಾಮದಲ್ಲೊಂದು ತೀರಾ ಅಪರೂಪದ