ಈ ವರ್ಷ, ಸ್ವಾತಂತ್ರ್ಯವನ್ನು ಘೋಷಿಸುವ ರಾಷ್ಟ್ರದ 75 ನೇ ವಾರ್ಷಿಕೋತ್ಸವದ ಗೌರವಾರ್ಥವಾಗಿ ಭಾರತವು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಸ್ಮರಿಸುತ್ತಿದೆ.
ಭಾರತದ 15ನೆಯ ರಾಷ್ಟ್ರಪತಿಯವರ ಕಿರು ಪರಿಚಯ ಶ್ರೀಮತಿ ದ್ರೌಪದಿ ಮುರ್ಮು 👉 ಇದು ಶಿಕ್ಷಕಿಯ ಕಥೆ, ಇದು ಹೋರಾಟಗಾರ ಬುಡಕಟ್ಟು,
ಸ್ತ್ರೀ ಅಂದರೆ..ಅವಶ್ಯಕತೆ.ಅಲ್ಲ. ಧೈರ್ಯ. ರಾಮನಿಗೆ➖ಸೀತೆಕೃಷ್ಣನಿಗೆ➖ರಾಧೆಈಶ್ವರನಿಗೆ➖ಈಶ್ವರಿಮಂತ್ರ ಪಠಣದಲ್ಲಿ➖ಗಾಯತ್ರಿಗ್ರಂಥ ಪಠಣದಲ್ಲಿ➖ಗೀತಾದೇವರ ಎದುರಿಗೆ➖ವಂದನಅರ್ಚನ ಪೂಜಾ ಆರತಿ ಆರಾದನ..ಇವರ ಜೋತೆಗೆ ಶ್ರದ್ದಾ ನಮ್ಮ ದಿನಚರಿಯಲ್ಲಿಉದಯಕ್ಕೆ➖ಉಷಾ..ಅರುಣಸಂಜೆಗೆ➖ಸಂದ್ಯಾರಾತ್ತಿ➖ಜ್ಯೋತಿ. ದೀಪನಿದ್ರೆಗೆ➖