ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಉಂಗುರವನ್ನು ಏಕೆ ಧರಿಸಬೇಕು? ಹೇಗೆ ಧರಿಸಬೇಕು ? ಏನು ಲಾಭ ?

೧. ಸಂರಕ್ಷಣೆ : ಉಂಗುರವು ಕೇವಲ ಕೈಬೆರಳುಗಳ ಸೌಂದರ್ಯವನ್ನು ಹೆಚ್ಚಿಸುವ ಆಭರಣವಾಗಿಲ್ಲ, ಉಂಗುರವನ್ನು ಧರಿಸುವುದರ ಹಿಂದೆ ರಕ್ಷಣೆಯ ಉದ್ದೇಶವೂ ಇದೆ.

೨. ಉಂಗುರವು ಬೆರಳುಗಳನ್ನು ಕೆಟ್ಟ ಶಕ್ತಿಗಳ ಆಕ್ರಮಣದಿಂದ ರಕ್ಷಿಸುತ್ತದೆ.

ವಿಶಿಷ್ಟ ಹರಳುಗಳ ಉಂಗುರವನ್ನು ಧರಿಸುವುದರಿಂದ ಗ್ರಹಪೀಡೆ ನಾಶವಾಗುತ್ತದೆ.

೨. ಸಾಧನೆಗೆ ಪೂರಕ: ಉಂಗುರದ ಮಾಧ್ಯಮದಿಂದ ಜೀವವು ಇಚ್ಛಾಶಕ್ತಿಯ ಅಧೀನವಾಗದೇ ನಿಯಂತ್ರಣದಲ್ಲಿರುತ್ತದೆ. ಉಂಗುರದ ಮಾಧ್ಯಮದಿಂದ ಜೀವಕ್ಕೆ ಪಂಚಜ್ಞಾನೇಂದ್ರಿಯಗಳ ಮೇಲೆ ನಿಯಂತ್ರಣವನ್ನಿರಿಸಲು ಸಾಧ್ಯವಾಗುತ್ತದೆ.

ಉಂಗುರವನ್ನು ಅನಾಮಿಕಾದಲ್ಲಿ ಏಕೆ ಧರಿಸಬೇಕು?

ಅ. ಉಂಗುರ ಅನಾಮಿಕಾದಲ್ಲಿ ಧರಿಸಿದಾಗ ಚೈತನ್ಯವನ್ನು ಗ್ರಹಿಸುವ ಪ್ರಮಾಣ ಅತ್ಯಧಿಕವಾಗಿರುತ್ತದೆ.

ಆ. ಉಂಗುರವನ್ನು ಪ್ರವಾಹದ ಪ್ರಾಬಲ್ಯವನ್ನು ತೋರಿಸುವ ಮತ್ತು ಆಪತತ್ತ್ವದ ದರ್ಶಕವಾಗಿರುವ ಅನಾಮಿಕಾದಲ್ಲಿ ಧರಿಸುತ್ತಾರೆ; ಏಕೆಂದರೆ ಜೀವದ ದೇಹವು ಸಹ ಪೃಥ್ವಿ ಮತ್ತು ಆಪತತ್ತ್ವಗಳ ಪ್ರಾಬಲ್ಯದಿಂದಲೇ ನಿರ್ಮಾಣವಾಗಿದ್ದರಿಂದ ಜೀವಕ್ಕೆ ಉಂಗುರದ ಪ್ರವಾಹಿತನದ ಲಾಭವು ಸಿಗಬಲ್ಲದು.

ಇ. ಜೀವದ ಮೂಲ ಪ್ರಕೃತಿಯು ಪೃಥ್ವಿ ಮತ್ತು ಆಪತತ್ತ್ವಗಳ ಮೇಲೆ ಆಧರಿಸಿದೆ, ಆದುದರಿಂದ ಆಪ ತತ್ತ್ವದ ಸಂಯೋಗದಿಂದ ಕಾರ್ಯವನ್ನು ಮಾಡುವ ಅನಾಮಿಕಾದಲ್ಲಿ ಚಿನ್ನದ ಅಥವಾ ಬೆಳ್ಳಿಯ ಉಂಗುರವನ್ನು ಧರಿಸಿದರೆ ಹೆಚ್ಚು ಲಾಭದಾಯಕವಾಗುತ್ತದೆ.

ಈ. ಆಪತತ್ತ್ವದ ಪ್ರಕ್ಷೇಪಣೆಯ ಮತ್ತು ಸಂವರ್ಧನೆಯ ಪ್ರತೀಕವಾಗಿರುವ ಅನಾಮಿಕಾದಲ್ಲಿ ಚಿನ್ನದ ಅಥವಾ ಬೆಳ್ಳಿಯ ಉಂಗುರವನ್ನು ಧರಿಸುವುದು ಹೆಚ್ಚು ಲಾಭದಾಯಕವಾಗಿರುತ್ತದೆ.

ಪುರುಷರು ಬಲಗೈ ಮತ್ತು ಸ್ತ್ರೀಯರು ಎಡಗೈಯ ಅನಾಮಿಕಾದಲ್ಲಿ ಉಂಗುರ ಏಕೆ ಧರಿಸಬೇಕು ?

ಪುರುಷರೂಪಿ ಕ್ರಿಯಾಧಾರಕತೆಯು ಸ್ವಯಂ ಕ್ರಿಯೆಯ ಪ್ರತೀಕವಾಗಿರುವುದರಿಂದ ಪುರುಷರು ಬಲಗೈಯ ನಾಡಿಯನ್ನು ಪ್ರತಿನಿಧಿಸುವ ಬಲಗೈಯ ಅನಾಮಿಕಾ ಬೆರಳಿನಲ್ಲಿ ಉಂಗುರವನ್ನು ಧರಿಸುತ್ತಾರೆ ಮತ್ತು ಸ್ತ್ರೀಯರು ಕರ್ಮಪ್ರಧಾನಸ್ವರೂಪದ ಪ್ರತೀಕವಾಗಿರುವುದರಿಂದ ಅವರು ಎಡನಾಡಿಯನ್ನು ಪ್ರತಿನಿಧಿಸುವ ಎಡಗೈಯ ಅನಾಮಿಕಾ ಬೆರಳಿನಲ್ಲಿ ಉಂಗುರವನ್ನು ಧರಿಸುತ್ತಾರೆ. ಎಡನಾಡಿಯು ತಾರಕ, ಅಂದರೆ ಕರ್ಮಪ್ರಧಾನವಾಗಿದೆ ಮತ್ತು ಬಲನಾಡಿಯು ಮಾರಕ ಅಂದರೆ ಕೃತಿಪ್ರಧಾನವಾಗಿದೆ.
ಅ. ಬಲಗೈಯು ಕರ್ತವ್ಯಸ್ವರೂಪ ಶಿವನ ಮತ್ತು ಎಡಗೈಯು ಶಕ್ತಿರೂಪೀ ಪ್ರಕೃತಿಯದಾಗಿದೆ; ಆದುದರಿಂದ ಪುರುಷರು ಬಲಗೈಯಲ್ಲಿ ಮತ್ತು ಸ್ತ್ರಿಯರು ಎಡಗೈಯಲ್ಲಿ ಉಂಗುರವನ್ನು ಧರಿಸುತ್ತಾರೆ.

  ಗಾದೆ - ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು

೧. ಬಲಗೈಯ ಅನಾಮಿಕಾದಲ್ಲಿ ಉಂಗುರವನ್ನು ಧರಿಸುವುದರಿಂದ ಪುರುಷರಲ್ಲಿರುವ ಮೂಲ ಕರ್ತವ್ಯಸ್ವರೂಪ ವಿಚಾರಕ್ಕೆ ತೇಜದ ಬಲವು ಪ್ರಾಪ್ತವಾಗಿ, ಬಲನಾಡಿಯು ಕಾರ್ಯನಿರತ ವಾಗುತ್ತದೆ ಮತ್ತು ಇದರಿಂದ ಕಾರ್ಯವು ಕಡಿಮೆ ಸಮಯದಲ್ಲಾಗುತ್ತದೆ.

೨. ಯಾವುದೇ ಕಾರ್ಯದಲ್ಲಿ ಶಕ್ತಿಯು ಸಾಕ್ಷೀಭಾವದ ರೂಪದಲ್ಲಿ ಸಹಭಾಗಿಯಾಗುವುದರಿಂದ ಅಪ್ರಕಟಕಾರ್ಯದ ದರ್ಶಕವೆಂದು ಸ್ತ್ರೀಯರು ಎಡಗೈಯ ಅನಾಮಿಕಾದಲ್ಲಿ ಉಂಗುರವನ್ನು ಧರಿಸಬೇಕೆಂದು ಹೇಳಲಾಗಿದೆ.
ಆದುದರಿಂದ ಪುರುಷರು ಬಲಗೈಯ ಮತ್ತು ಸ್ತ್ರೀಯರು ಎಡಗೈಯ ಅನಾಮಿಕಾದಲ್ಲಿ ಉಂಗುರವನ್ನು ಧರಿಸಬೇಕು.

ಉಂಗುರ

೧. ಸಂರಕ್ಷಣೆ : ಉಂಗುರವು ಕೇವಲ ಕೈಬೆರಳುಗಳ ಸೌಂದರ್ಯವನ್ನು ಹೆಚ್ಚಿಸುವ ಆಭರಣವಾಗಿಲ್ಲ, ಉಂಗುರವನ್ನು ಧರಿಸುವುದರ ಹಿಂದೆ ರಕ್ಷಣೆಯ ಉದ್ದೇಶವೂ ಇದೆ.

೨. ಉಂಗುರವು ಬೆರಳುಗಳನ್ನು ಕೆಟ್ಟ ಶಕ್ತಿಗಳ ಆಕ್ರಮಣದಿಂದ ರಕ್ಷಿಸುತ್ತದೆ.

ವಿಶಿಷ್ಟ ಹರಳುಗಳ ಉಂಗುರವನ್ನು ಧರಿಸುವುದರಿಂದ ಗ್ರಹಪೀಡೆ ನಾಶವಾಗುತ್ತದೆ.

೨. ಸಾಧನೆಗೆ ಪೂರಕ: ಉಂಗುರದ ಮಾಧ್ಯಮದಿಂದ ಜೀವವು ಇಚ್ಛಾಶಕ್ತಿಯ ಅಧೀನವಾಗದೇ ನಿಯಂತ್ರಣದಲ್ಲಿರುತ್ತದೆ. ಉಂಗುರದ ಮಾಧ್ಯಮದಿಂದ ಜೀವಕ್ಕೆ ಪಂಚಜ್ಞಾನೇಂದ್ರಿಯಗಳ ಮೇಲೆ ನಿಯಂತ್ರಣವನ್ನಿರಿಸಲು ಸಾಧ್ಯವಾಗುತ್ತದೆ.

  ಹಿಂದೂ ಧರ್ಮ ಜಾತಿ ವ್ಯವಸ್ಥೆಯ ಕುರಿತಾಗಿ ತಪ್ಪು ಕಲ್ಪನೆ

*

  ಚೂಡಾಮಣಿ ಸೂರ್ಯ ಗ್ರಹಣದ ಸಂಪೂರ್ಣ ವಿವರ

ಪುರುಷರೂಪಿ ಕ್ರಿಯಾಧಾರಕತೆಯು ಸ್ವಯಂ ಕ್ರಿಯೆಯ ಪ್ರತೀಕವಾಗಿರುವುದರಿಂದ ಪುರುಷರು ಬಲಗೈಯ ನಾಡಿಯನ್ನು ಪ್ರತಿನಿಧಿಸುವ ಬಲಗೈಯ ಅನಾಮಿಕಾ ಬೆರಳಿನಲ್ಲಿ ಉಂಗುರವನ್ನು ಧರಿಸುತ್ತಾರೆ ಮತ್ತು ಸ್ತ್ರೀಯರು ಕರ್ಮಪ್ರಧಾನಸ್ವರೂಪದ ಪ್ರತೀಕವಾಗಿರುವುದರಿಂದ ಅವರು ಎಡನಾಡಿಯನ್ನು ಪ್ರತಿನಿಧಿಸುವ ಎಡಗೈಯ ಅನಾಮಿಕಾ ಬೆರಳಿನಲ್ಲಿ ಉಂಗುರವನ್ನು ಧರಿಸುತ್ತಾರೆ. ಎಡನಾಡಿಯು ತಾರಕ, ಅಂದರೆ ಕರ್ಮಪ್ರಧಾನವಾಗಿದೆ ಮತ್ತು ಬಲನಾಡಿಯು ಮಾರಕ ಅಂದರೆ ಕೃತಿಪ್ರಧಾನವಾಗಿದೆ.
ಅ. ಬಲಗೈಯು ಕರ್ತವ್ಯಸ್ವರೂಪ ಶಿವನ ಮತ್ತು ಎಡಗೈಯು ಶಕ್ತಿರೂಪೀ ಪ್ರಕೃತಿಯದಾಗಿದೆ; ಆದುದರಿಂದ ಪುರುಷರು ಬಲಗೈಯಲ್ಲಿ ಮತ್ತು ಸ್ತ್ರಿಯರು ಎಡಗೈಯಲ್ಲಿ ಉಂಗುರವನ್ನು ಧರಿಸುತ್ತಾರೆ.

೧. ಬಲಗೈಯ ಅನಾಮಿಕಾದಲ್ಲಿ ಉಂಗುರವನ್ನು ಧರಿಸುವುದರಿಂದ ಪುರುಷರಲ್ಲಿರುವ ಮೂಲ ಕರ್ತವ್ಯಸ್ವರೂಪ ವಿಚಾರಕ್ಕೆ ತೇಜದ ಬಲವು ಪ್ರಾಪ್ತವಾಗಿ, ಬಲನಾಡಿಯು ಕಾರ್ಯನಿರತ ವಾಗುತ್ತದೆ ಮತ್ತು ಇದರಿಂದ ಕಾರ್ಯವು ಕಡಿಮೆ ಸಮಯದಲ್ಲಾಗುತ್ತದೆ.

೨. ಯಾವುದೇ ಕಾರ್ಯದಲ್ಲಿ ಶಕ್ತಿಯು ಸಾಕ್ಷೀಭಾವದ ರೂಪದಲ್ಲಿ ಸಹಭಾಗಿಯಾಗುವುದರಿಂದ ಅಪ್ರಕಟಕಾರ್ಯದ ದರ್ಶಕವೆಂದು ಸ್ತ್ರೀಯರು ಎಡಗೈಯ ಅನಾಮಿಕಾದಲ್ಲಿ ಉಂಗುರವನ್ನು ಧರಿಸಬೇಕೆಂದು ಹೇಳಲಾಗಿದೆ.
ಆದುದರಿಂದ ಪುರುಷರು ಬಲಗೈಯ ಮತ್ತು ಸ್ತ್ರೀಯರು ಎಡಗೈಯ ಅನಾಮಿಕಾದಲ್ಲಿ ಉಂಗುರವನ್ನು ಧರಿಸಬೇಕು.

Leave a Reply

Your email address will not be published. Required fields are marked *

Translate »