ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ವಿಸ್ಮಯ ತುಂಬಿದ ಜೀವಜಗತ್ತು

ವಿಸ್ಮಯ ತುಂಬಿದ ಜೀವಜಗತ್ತು 👉

▪ಮೃಗ ಪಕ್ಷಿಗಳ ಕುರಿತು ನಿಮಗಿದು ಗೊತ್ತಾ…???▪.*

▪ತನ್ನ ನಾಳಿನ ಭವಿಷ್ಯದ ದಿನಗಳಿಗೆ ಬೇಕಾಗಿ ಆಹಾರ ಶೇಖರಣೆ ಮಾಡಿಡುವ ಜೀವಿಗಳು ಐದು.

ಮನುಷ್ಯ, ಕಾಗೆ, ಇರುವೆ, ಜೇನ್ನೊಣ ಮತ್ತು ಇಲಿ.

▪ಹುಟ್ಟಿದಂದಿನಿಂದ ಸಾಯುವ ತನಕ ಹಲ್ಲು ಉದುರಿ ಹೋಗದ ಜೀವಿಗಳು ಎರಡು.
ಹಂದಿ ಮತ್ತು ಉಡ.

 ▪ರಾತ್ರಿ ಹೊತ್ತಿನಲ್ಲಿ ಕಣ್ಣು ಪ್ರಕಾಶಿಸುವ ಜೀವಿಗಳು ನಾಲ್ಕು.

ಸಿಂಹ, ಚಿರತೆ, ಬೆಕ್ಕು, ಮತ್ತು ಸರ್ಪ.

 ▪ಋತುಸ್ರಾವ ಆಗುವ ಜೀವಿಗಳು ಆರು.

ಮನುಷ್ಯ, ಬಾವಲಿ, ಮೊಲ, ಕುದುರೆ, ಕತ್ತೆಕಿರುಬ ಮತ್ತು ನಾಯಿ.

▪ಹಗಲು ಕಣ್ಣು ಕಾಣದ ಜೀವಿಗಳು ಎರಡು.

ಬಾವಲಿ ಮತ್ತು ಗೂಬೆ.

▪ನಗುವ ಜೀವಿಗಳು ಮೂರು.

ಮನುಷ್ಯ, ಮಂಗ ಮತ್ತು ಬಾವಲಿ.

 ನಿದ್ರಿಸುವಾಗ ತನ್ನ ಎರಡು ಕಣ್ಣನ್ನೂ ತೆರೆದು ನಿದ್ರಿಸುವ ಜೀವಿ ಬರೇ ಒಂದು.

ಮೊಲ.
▪ನಿದ್ರಿಸುವಾಗ ತನ್ನ ಒಂದು ಕಣ್ಣನ್ನು ಮಾತ್ರ ತೆರೆದು ನಿದ್ರಿಸುವ ಜೀವಿ ಒಂದು ಮಾತ್ರ.
ತೋಳ.
▪ಜೀವನದುದ್ದಕ್ಕೆ ಬದುಕಿನಲ್ಲಿ ಒಮ್ಮೆಯೂ ನೀರು ಕುಡಿಯದ ಜೀವಿ
ಉಡ ಮಾತ್ರ.

Leave a Reply

Your email address will not be published. Required fields are marked *

Translate »